Complete Winners List 2021 Kannada Anubandha Awards


 • ಬೆಂಗಳೂರು(ಅ. 18) ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು?
 • ಜನ ಮೆಚ್ಚಿದ ಹೊಸ ಪರಿಚಯ - ನಾನ್ ಫಿಕ್ಷನ್;  ಎದೆ ತುಂಬಿ ಹಾಡುವೆನು ಶೋ ನಲ್ಲಿ ರವಿಚಂದ್ರನ್ ಅಭಿನಯತದ ಶ್ರೀರಾಮಚಂದ್ರ ಸಿನಿಮಾದ ಗೀತೆ ಮೂಲಕ ಅಪಾರ ಮೆಚ್ಚುಗೆ ಗಳಿಸಿಕೊಂಡಿದ್ದ ಸಂದೇಶ್ ನೀರ್ ಮಾರ್ಗ ಪುರಸ್ಕಾರ ತಮ್ಮದಾಗಿಸಿಕೊಂಡರು.
 • ಜನ ಮೆಚ್ಚಿದ ಹೊಸ ಪರಿಚಯ - ಧಾರಾವಾಹಿ; ಕನ್ಯಾಕುಮಾರಿ ಧಾರಾವಾಹಿಯ ಚರಣ್  ಜನ ಮೆಚ್ಚಿದ ಹೊಸ ಪರಿಚಯ ಧಾರಾವಾಹಿ ಪುರಸ್ಕಾರ ತಮ್ಮದಾಗಿಸಿಕೊಂಡರು.
 • ಮನೆ ಮೆಚ್ಚಿದ ಸಹೋದರಿ; ಗಿಣಿರಾಮ ಧಾರಾವಾಹಿಯ ಸೀಮಾ ಮನೆ ಮೆಚ್ಚಿದ ಸಹೋದರಿಯಾದರು. ಗಿಣಿರಾಮ ಧಾರಾವಾಹಿ ಉತ್ತರ ಕರ್ನಾಟಕ ಭಾಗದಲ್ಲಿ ಸಿಕ್ಕಾಪಟ್ಟೆ ಫೇಮಸ್.
 • ಉತ್ತಮ ಸಂಕಲನ;  ನನ್ನರಸಿ ರಾಧೆ ಧಾರಾವಾಹಿಯ ರಾಜು ಆರ್ಯನ್ ಉತ್ತಮ ಸಂಕಲನ ತಮ್ಮದಾಗಿರಿಸಿಕೊಂಡರು.  ಅತ್ಯುತ್ತಮ ರೇಟಿಂಗ್  ಹೊಂದಿರುವ ಸೀರಿಯಲ್ ಇದು.
 • ಮನೆ ಮೆಚ್ಚಿದ ಸೊಸೆ; ಮಂಗಳಗೌರಿ ಮದುವೆ ಧಾರಾವಾಹಿಯ ನಾಯಕಿ ಮಂಗಳಾ ಈ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿಯೂ ಪ್ರತಿಕ್ರಿಯೆಗಳು ಬಂದವು.
 • ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021 (Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು?
 • ಮನೆ ಮೆಚ್ಚಿದ ದಂಪತಿ;  ನನ್ನರಸಿ ರಾಧೆ ಧಾರಾವಾಹಿಯ  ಇಂಚರಾ ಮತ್ತು ಅಗಸ್ತ್ಯ ಮನೆ ಮೆಚ್ಚಿದ ದಂಪತಿಯಾದರು. ಎರಡು ಜೋಡಿಗಳು ಪ್ರಶಸ್ತಿಗೆ ಪಾತ್ರವಾದರು.
 • ಮನೆ ಮೆಚ್ಚಿದ ದಂಪತಿ; ಮಿಥುನ ರಾಶಿ ಧಾರಾವಾಹಿಯ ಮಿಥುನ್ ಮತ್ತು  ರಾಶಿ ಮನೆ ಮೆಚ್ಚಿದ ದಂಪತಿಯಾದರು. ಬಾಂಧವ್ಯಗಳನ್ನು ಬೆಸೆಯುವ ಧಾರಾವಾಹಿ ಇದು.
 • ಮನೆ ಮೆಚ್ಚಿದ ಮಗ; ಗಿಣಿರಾಮ ಧಾರಾವಾಹೊಯ ಬಯಲುಸೀಮೆ ಹುಡುಗ ಶಿವರಾಮ್ ಈ ಪ್ರಶಸ್ತಿಗೆ ಪಾತ್ರವಾದರು. ಏಯ್ ಮಾಸ್ತರ್ ಮಗಳ ಡೈಲ್ಆಗ್ ನಲ್ಲಿಯೇ  ಮನಗೆದ್ದವರು.
 • ಜನ ಮೆಚ್ಚಿದ ಜೋಡಿ; ಕನ್ನಡತಿ ಧಾರಾವಾಹಿಯ ಹರ್ಷ ಮತ್ತು ಕನ್ನಡತಿ ಭುವಿ ಈ ಪುರಸ್ಕಾರಕ್ಕೆ ಪಾತ್ರವಾದರು. ಈ ಸೀರಿಯಲ್ ಎಲ್ಲ ವರ್ಗದವರ ಅಭಿಮಾನಕ್ಕೆ ಪಾತ್ರವಾಗಿದೆ.
 • ಜನ ಮೆಚ್ಚಿದ ಯೂತ್ ಐಕಾನ್: ಬಿಗ್ ಬಾಸ್ ಕನ್ನಡದ ರನ್ನರ್ ಅಪ್, ಬೈಕರ್ ಅರವಿಂದ್ ಕೆಪಿ ಈ ಪುರಸ್ಕಾರ ಪಡೆದುಕೊಂಡರು. ದಿವ್ಯಾ ಉರುಡಗ ಸಹ ಹಾಜರಿದ್ದರು.
 • ಮನೆ ಮೆಚ್ಚಿದ ಸಹೋದರ; ನಮ್ಮನೆ ಯುವರಾಣಿ ಕಲಾವಿದ ಸಾಕೇತ್ ಮನೆ ಮೆಚ್ಚಿದ ಸಹೋದರರಾದರು.  ಯುವರಾಣಿ ಮೀರಾಗೆ ಅಭಿಮಾನಿ ಬಳಗವೇ ಇದೆ.
 • ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲಾವಿದರು ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸಿದರು. ಹಾಗಾದರೆ ಯಾರಿಗೆಲ್ಲ ಗೌರವ ಸಿಕ್ಕಿತು?
 • ಜನ ಮೆಚ್ಚಿದ ಸ್ಟೈಲ್ ಐಕಾನ್; ಲಕ್ಷಣ ಧಾರಾವಾಹಿಯ ಶ್ವೇತಾ ಅವರಿಗೆ ಈ ಪುರಸ್ಕಾರ ಒಲಿದು ಬಂತು.  ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
 • ಜನ ಮೆಚ್ಚಿದ ಸ್ಟೈಲ್ ಐಕಾನ್ ಗೆ ಲಕ್ಷಣ ಧಾರಾವಾಹಿಯ ಶ್ವೇತಾ ಪಾತ್ರವಾದರು. ಈ ಧಾರಾವಾಹಿ ಸಹ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾಗಿದೆ.
 • ಹೆಮ್ಮೆಯ ಸಂಬಂಧ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ  ತಾರಾ ಅನುರಾಧಾ ಅವರಿಗೆ ಹೆಮ್ಮೆಯ ಸಂಬಂಧ ಪುಸರಸ್ಕಾರ ನೀಡಿ ಗೌರವಿಸಲಾಯಿತು.
 • ಮನೆ ಮೆಚ್ಚಿದ ಅಳಿಯ:  ಮಂಗಳಗೌರಿ ಮದುವೆಯ ರಾಜೀವ್ ಸಹ ಮನೆ ಮೆಚ್ಚಿದ ಅಳಿಯನಾದರು.  ಮಹಿಯರಿಂದ ಈ ಸೀರಿಯಲ್ ಬಹಳಷ್ಟು ಮೆಚ್ಚುಗೆ ಪಡೆದುಕೊಂಡಿದೆ.
 • ಜನ ಮೆಚ್ಚಿದ  Entertainer; ಈ ಪುರಸ್ಕಾರಕ್ಕೆ ಮುರುಗ (ರಾಜ ರಾಣಿ) ಪಾತ್ರವಾದರು. ನೃತ್ಯದ ಮೂಲಕವೇ ಹೆಸರು ಮಾಡಿದ ಕಲಾವಿದ.
 • ಮನೆ ಮೆಚ್ಚಿದ ಮಗಳು; ನಮ್ಮನೆ ಯುವರಾಣಿ ಧಾರಾವಾಹಿ ನಾಯಕಿ ಮೀರಾ ಅಂದರೆ ಅಂಕಿತಾ ಈ ಪ್ರಶಸ್ತಿ ತಮ್ಮದಾಗಿರಿಸಿಕೊಂಡರು. ನಟನೆ ಜತೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಣೆಯಲ್ಲಿಯೂ ಇವರು ಛಾಪು ಮೂಡಿಸಿದ್ದಾರೆ.
 • ಜನ ಮೆಚ್ಚಿದ ನಾಯಕ; ಕನ್ನಡತಿ ಧಾರಾವಾಹಿಯ ಹರ್ಷ ಜನ ಮೆಚ್ಚಿದ ನಾಯಕ ಪುರಸ್ಕಾರಕ್ಕೆ ಪಾತ್ರವಾದರು. ಕನ್ನಡತಿ ಧಾರಾವಾಹಿ ಮನರಂಜನೆ ಜತೆ ಮಾಹಿತಿ ನೀಡುತ್ತಿದೆ.
 • ಜನ ಮೆಚ್ಚಿದ ನಾಯಕಿ; ಕನ್ನಡತಿ ಧಾರಾವಾಹಿಯ ರಂಜನಿ ರಾಘವನ್ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಜನ ಮೆಚ್ಚಿದ ನಾಯಕಿಯಾಗಿ ಹೊರಹೊಮ್ಮಿದರು.
 • ಜನ ಮೆಚ್ಚಿದ ಸಂಸಾರ; ನನ್ನರಸಿ ರಾಧೆ ಧಾರಾವಾಹಿ ಜನ ಮೆಚ್ಚಿದ ಸಂಸಾರ ಪುಸ್ಕಾರ ತನ್ನದಾಗಿಸಿಕೊಂಡಿತು. ಎಲ್ಲ ವರ್ಗದ ಅಭಿಮಾನಿಗಳನ್ನು ಇದು ಹೊಂದಿದೆ.


 •   

 • Saturday and Sunday from 7pm. Winners List Below. The show is hosted by Akul Balaji, Srujan Lokesh and Anupama Gowda. The presence of Chief Minister Basavaraj Bommai is one of the highlights and also performances by Shubha Punja, Divya Suresh, Manju Pavagada and actors like Rittvikk Mathad, Abhinav Vishwanatha, Ranjani Raghavan, Kiran Raj and many others.
 • Red Carpet : Host Lakshmi and Karthik interact with the guests at the Red Carpet event of the Anubandha Awards 2021. Join them as they interview our favourite stars and play fun games with them at Click Here
 • The melodious team of Edhe Thumbi Haduvenu set the mood with a fun medley about the characters from our favourite shows on Colors Kannada. Enjoy this musical extravaganza in the first part of the Anubandha Awards 2021 at Click Here
 • https://www.mxplayer.in/show/watch-anubandha-awards/season-6/anubandha-awards-2021-part-1-online-8ebb25304fa7a606d268cbf7875716a7

 • As Anubhanda Awards will be aired soon, it is now time to prep for the Zee Kutumba Awards. As of now, viewers too can be a part of the process they can still vote for their favourite artistes across various categories.  Bussiness head of the channel, Raghavendra Hunsur says, “Kutumba Awards is one among the most anticipated award ceremonies In the Karnataka television industry. In our 15th year, we are geared up to pay tribute to all members of who have contributed towards establishing and strengthening our position as one of the fastest-growing General Entertainment Channels in Karnataka, especially during the pandemic era. This year, we have launched a digital chariot to travel across Karnataka. Through this platform, we have also created an application where viewers can vote for their favourite actors and technicians across various categories too.”

Latest Update: • Kannada televisions’s Anubandha Awards to treat viewers soon, Awards Night Date, Nominees & Winners are Here for 2021-2022

About the Awards:
 • The 2021 edition of Anubandha Awards will be soon aired on television.
 • The special television awards show, which has already been shot at the Innovative Film City, has TV shows aired between July 2020 and August 2021 being considered as nominations.
Voting:
 • Viewers can also vote for their favourites through an app.
 • Only Indian citizens with a valid email address or Facebook account are eligible to vote. Once the voter has successfully logged into the app, he or she can vote for his or her preferred nominees for various categories based on the information provided on the app.
 • The voting lines that are currently open allow voters to choose their favourite nominees across categories like actors, supporting actors and directors among others.
Nominees & Winners Complete List:
 • Best Actors Male Style: Abhinav Vishwanathan, Swaminatha, Kiran Raj, Rittvikk and Jagan have been nominated under the male style icon category.
 • Best Actress Women Style: Chandana, Sharmitha Gowda, Tejaswini and Sarah Annaiah have been nominated under the female style icon category.

Categories:
Similar Movies

0 comments: